ಜೋಶ್ ಖ್ಯಾತಿಯ ರಾಕೇಶನ ಹೊಸ ಚಿತ್ರ


Rakesh
MOKSHA
ಜೋಶ್ ಚಿತ್ರದಲ್ಲಿ ಅದ್ಬುತವಾಗಿ ನಟಿಸಿ ನನಗೂ ನಟಿಸುವ ಕೌಶಲ್ಯವಿದೆ ಎಂದು ತೋರಿಸಿಕೊಟ್ಟ ಯುವ ನಟ ರಾಕೇಶ್ ಈಗ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ನೀನೆ ನೀನೆ ನಿರ್ಮಿಸಿದ ಬಸವರೆಡ್ಡಿ ಈ ಚಿತ್ರದ ನಿರ್ಮಾಪಕರು. ರಾಜೇಶ್ ನಾಯರ್ ನಿರ್ದೇಶಕರು. ಕೆಲವು ಹಿಂದಿ ಚಿತ್ರಗಳಿಗೆ ಅಲ್ಪ ಸ್ವಲ್ಪ ಕೆಲಸ ಮಾಡಿದ್ದ ರಾಜೇಶ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಡಿಸೆಂಬರ್ 14ರಿಂದ ಚಿತ್ರೀಕರಣ ಪ್ರಾರಂಭ.

ಜೋಶ್ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದ ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ವೀರಸಾಮರ್ಥ್ ಸಂಗೀತ ಸಂಯೋಜಿಸಲಿದ್ದು, ಕೆ.ಎಂ.ಪ್ರಕಾಶ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ನಾಯಕಿಯಾಗಿ ಮುಂಬೈನ