ಕಾಯಿ ಕಾಯಿ ಕಾಯಿ.. ಕಾಯಿ ಕಾಯಿ ಕಾಯಿ..
ಕಾಯಿ ಕಾಯಿ ಕಾಯಿ... ಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..

ಟೇಕ್‌ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್‌ಗೆ ಮಿಸ್ ಸೇರಿ ಮಿಸ್‌ಯೂಸ್
ಗೈಡ್‌ಗೆ ಮಿಸ್ ಸೇರಿ ಮಿಸ್‌ಗೈಡ್
ಫೈರ್‌ಗೆ ಮಿಸ್ ಸೇರಿ ಮಿಸ್‌ಫೈರ್
ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್

ಮಿಸ್ ಅಂಡರ್‌ಸ್ಟ್ಯಾಂಡ್..
ಮಿಸ್ ಅಂಡರ್‌ಸ್ಟ್ಯಾಂಡ್.. ಮಿಸ್ ಅಂಡರ್‌ಸ್ಟ್ಯಾಂಡ್..

ಐಪಿಎಲ್ ಜಮಾನಾ, ಐ-ಪಿಲ್‌ನ, ಬೆಟ್ಟಿಂಗಿನ, ಲವ್ ಫಿಕ್ಸಿಂಗಮ್ಮಾ
ಡೋಂಟ್ ಟೇಕ್ ಇಟ್ ಸೀರಿಯಸ್
ವೀಕೆಂಡಿನ ಲವ್ ಸ್ಟೋರಿನ ನೋ ಮಿಕ್ಸಿಂಗಮ್ಮಾ
ಆನ್‌ಲೈನಿನಲ್ಲೆ ಈಗ ಲೈನು
ಯೂಟ್ಯೂಬ್‌ನಲ್ಲೆ ಎಲ್ಲ ಜೇನು
ಯಂಗ್‌ಸ್ಟಾರ್ ಸುಪ್ರಭಾತ ಶೋಕ
ಅದುವೆ ಲವ್ ಸೆಕ್ಸ್ ದೋಖಾ
ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್
ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್
ಮಿಸ್ ಅಂಡರ್‌ಸ್ಟ್ಯಾಂಡ್..
ಮಿಸ್ ಅಂಡರ್‌ಸ್ಟ್ಯಾಂಡ್.. ಮಿಸ್ ಅಂಡರ್‌ಸ್ಟ್ಯಾಂಡ್..
ಮಿಸ್ ಅಂಡರ್‌ಸ್ಟ್ಯಾಂಡ್.. ಮಿಸ್ ಅಂಡರ್‌ಸ್ಟ್ಯಾಂಡ್..
ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಟೇಕ್‌ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್‌ಗೆ ಮಿಸ್ ಸೇರಿ ಮಿಸ್‌ಯೂಸ್
ಗೈಡ್‌ಗೆ ಮಿಸ್ ಸೇರಿ ಮಿಸ್‌ಗೈಡ್
ಫೈರ್‌ಗೆ ಮಿಸ್ ಸೇರಿ ಮಿಸ್‌ಫೈರ್
ಬೇಕು ಭಾವೈಕ್ಯತೆ ಆರ್ಥಿಕತೆ ಅಕ್ಕನ ಜತೆ ಭಾವನ ಐಐಕ್ಯತೆ
ಹೈ ಹೈ ಹೈ ಯುವಕರು ಆ ಯುವಕರು ಈ ಯುವಕರು ಬರಿ ಹಾಯೋ ಕರು
ಒಂದೇ ಒಂದು ಮಿಸ್ಡ್ ಕಾಲ್, ಆಚೆ ಇಟ್ಲು ಮಿಸ್ಸು ಕಾಲು
ಒಂದೇ ಒಂದು ಎಸ್ಸೆಮ್ಮೆಸ್ಸು, ಮಿಸ್ಸಿನ ಮನಸ್ಸು ಆಯ್ತು ಮೆಸ್ಸು