Endhiran looks like remake of Kannada movie HOLLYWOOD

ಗೆಳೆಯರೇ, ಬರುವ ತಿಂಗಳು ಬಿಡುಗಡೆಗೆ ಸಿದ್ದವಾಗಿರುವ ರಜಿನಿಕಾಂತ್ ಅಬಿನಯದ ಚಿತ್ರ ರೋಬೋಟ್, ಸುಮಾರು ವರ್ಷಗಳ ಹಳೆಯ ಉಪೇಂದ್ರ ಅಬಿನಯದ HOLLYWOOD ಚಿತ್ರದ remake . ಉಪೇಂದ್ರರವರ HOLLYWOOD ನೋಡಿದ್ದು, ROBOT ಚಿತ್ರದ ಕಥೆ ಓದಿದ ಎಲ್ಲರಿಗು ಅನಿಸಿಕೆ ಬಂದೆ ಬರುತ್ತದೆ. ಆದರೆ ಎಲ್ಲಿಯೂ ಬಗ್ಗೆ ಸುದ್ದಿಯೇ ಇಲ್ಲ. ಕನ್ನಡ ಚಿತ್ರರಂಗದವರು ಯಾಕೆ ಸುಮ್ಮನಿದ್ದಾರೋ ತಿಳಿಯುತ್ತಿಲ್ಲ. ಚಿತ್ರ ಬಿಡುಗಡೆ ಆಗಲೆಂದು ಕಾಯುತಿದ್ದಾರೋ ಏನೋ ಗೊತ್ತಾಗುತ್ತಿಲ್ಲ.
HOLLYWOOD ಚಿತ್ರ ನೋಡಿದವರು ಕೆಲವರು ಮಾತ್ರ ಇದಕ್ಕೆ ಪ್ರತಿಕ್ರಯಿಸಿದ್ದಾರೆ. ಕೆಳಗೆ ನೋಡಿ, From link http://www.tamilwire.com/21237-endhiran-story-revealed.html
21 Mar 2009
... Kannada Super star had already tried this story in the kannada film – Hollywood , way back in 2002 itself. ... have put in some social message also in this . .but plz note .. our upendra ji had done this in 2002 itself !
 
This is a comment after watching it trailers in youtube.
upcoming movie of Rajnikanth
Endhiran the robot directed by shankar remake of kannada film Hollywood staring upendra in the lead.
 
http://sizzlingstar.co.in/forum/viewtopic.php?f=1&t=4818&hilit=endhiran

ಪರಭಾಷೆಯವರು
ಕನ್ನಡದಿಂದ ಪ್ರೇರಿತರಾಗಿ ಚಿತ್ರವನ್ನು ತೆಗೆದಾಗ ಎಂದಿಗೂ ಕನ್ನಡಕ್ಕೆ ಸಲ್ಲಿಸಬೇಕಾದ ಗೌರವ ಸಲ್ಲಿಸುವುದಿಲ್ಲ.